ಬೆಂಗಳೂರು:ಹಿರಿಯ ನ್ಯಾಯವಾದಿಗಳು ಇರುವೈಲ್ ತಾರಾನಾಥ ಪೂಜಾರಿ ಅವರನ್ನು ಕರ್ನಾಟಕ ಸರಕಾರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ನೇಮಕ ಮಾಡಿದೆ.

ಡಾ: ಬಿ.ಆರ್. ಅಂಬೇಡ್ಕರ್ ವಿಧಿ ಬೆಂಗಳೂರು ಅಡ್ವಕೇಟ್ ಜನರಲ್ ಶ್ರೀ ಸಂತೋಷ್ ಎಸ್. ಗೋಗಿ, ಹೆಚ್ಚುವರಿ ಅಡೋಕೇಟ್ ಜನರಲ್ ಬೆಂಗಳೂರು ಇವರ ಬಿಡುಗಡೆಯಿಂದ ತೆರವಾಗಿರುವ ಹುದ್ದೆಗೆ ಐ ತಾರಾನಾಥ ಪೂಜಾರಿ ನೇಮಕಗೊಂಡಿದ್ದಾರೆ. ಡಾ: ಬಿ.ಆರ್. ಅಂಬೇಡ್ಕರ್ ವಿಧಿ ಬೆಂಗಳೂರು ಅಡೋಕೇಟ್ ಜನರಲ್‌ರವರ ಕಛೇರಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
