ಬಂಟ್ವಾಳ:  ಏಷ್ಯನ್ ಡೆಫ್ ರಾಪಿಡ್ ಟೀಮ್ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಕುದುಮಾನು ನಿವಾಸಿ ತಿಮ್ಮಪ್ಪ ಮೂಲ್ಯ ಮತ್ತು ಯಶೋಧಾ ದಂಪತಿಯ ಪುತ್ರಿ ಯಶಸ್ವಿ ಚಿನ್ನದ ಪದಕ ಗಳಿಸಿದ್ದಾರೆ.


ಏಷಿಯನ್ ಡೆಫ್ ಬ್ಲಿಟ್ಝ್ ಮತ್ತು ಕ್ಲಾಸಿಕಲ್ ಚೆನ್ ನ ವೈಯಕ್ತಿಕ ಚಾಂಪಿಯನ್ ಶಿಪ್ ನಲ್ಲಿ ದ್ವಿತೀಯ ಸ್ಥಾನಗಳಿಸಿ ಎರಡು ಬೆಳ್ಳಿ ಪದಕಗಳನ್ನು ಅವರು ಗಳಿಸಿದ್ದಾರೆ.

ಉಜ್ಬೆಕಿಸ್ತಾನ್ ಟಾಸ್ಕೆಂಟ್ ನಲ್ಲಿ ಸೆ.21ರಿಂದ 30ರವರೆಗೆ ಈ ಕೂಟ ನಡೆದಿತ್ತು. ಈಕೆ ವಳಚ್ಚಿಲ್ ನ ಶ್ರೀನಿವಾಸ್ ಕಾಲೇಜ್ ಆಫ್ ಟೆಕ್ನಾಲಜಿಯಲ್ಲಿ ದ್ವಿತೀಯ ವರ್ಷದ ಎಂಸಿಎ ವ್ಯಾಸಂಗ ಮಾಡುತ್ತಿದ್ದಾರೆ. 

By suddi9

Leave a Reply

Your email address will not be published. Required fields are marked *