ಬಂಟ್ವಾಳ: ದ.ಕ.ಜಿ. ಪಂ.ಶಾಲಾ ಶಿಕ್ಷಣ ಇಲಾಖೆ ದ.ಕ.ಜಿಲ್ಲೆ ಇದರ ಆಶ್ರಯದಲ್ಲಿ  ಮಂಗಳೂರಿನ ಉಚ್ವಿಲಗುಡ್ಡೆ ಪಿ.ಎಂ.ಶ್ರೀ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ದೆಯಲ್ಲಿ ಬಂಟ್ವಾಳ ವಿದ್ಯಾಗಿರಿ ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿಯ ವಿಧ್ಯಾರ್ಥಿನಿ ಸಾನ್ವಿ.ಕೆ. ರವರು ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ,  ಪ್ರಮಾಣ ಪತ್ರ ಪಡೆದು ರಾಜ್ಯ ಮಟ್ಟದ ಕರಾಟೆ ಸ್ಫರ್ದೆಗೆ ಆಯ್ಕೆಯಾಗಿರುತ್ತಾರೆ.


(ಇವರಿಗೆ ಕಳೆದ ವರ್ಷ ಬ್ಲ್ಯಾಕ್ ಬೆಲ್ಟ್ ಪ್ರಧಾನವಾಗಿರುತ್ತದೆ.ಬಿ.ಸಿ.ರೋಡ್ ಪೊಲೀಸ್ ಲೇನ್ ನ ಕೃಷ್ಣ ಕುಲಾಲ್ , ಅಶ್ವಿನಿ ದಂಪತಿ ಪುತ್ರಿಯಾಗಿದ್ದು,ಅಶೋಕ್ ಆಚಾರ್ಯ ಬಂಟ್ವಾಳ ಅವರ ಶಿಷ್ಯೆಯಾಗಿದ್ದಾಳೆ

By suddi9

Leave a Reply

Your email address will not be published. Required fields are marked *