ಪೊಳಲಿ:ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಸಂಪನ್ನಗೊಂಡ ಬಳಿಕ ಏ.೨೦ರಂದು ಗುರುವಾರ ಶ್ರೀ ಕ್ಷೇತ್ರದಲ್ಲಿ ಶ್ರೀಮತಿ ಮತ್ತು ಶ್ರೀ ಗಣೇಶ್ ಶೆಟ್ಟಿ ಕಂಬಳ ಮನೆ ಕಲ್ಲ ಮುಂಡ್ಕೂರು ಇವರ ಸೇವಾ ರೂಪದ “ದೊಡ್ಡ ರಂಗ ಪೂಜಾ” ಮಹೋತ್ಸವವು ನಡೆಯಲಿದೆ.


ಕಾರ್ಯಕ್ರಮಗಳು:
ಬೆಳಗ್ಗೆ ೮.೩೦ ಕ್ಕೆ ಪ್ರಾರ್ಥನೆ ,ಪುಣ್ಯಾಹ , ಗಣಪತಿ ಹೋಮ,ಕಲಶ ಪೂಜೆ, ಪ್ರಧಾನ ಹೋಮ ಕಲಶಾಭಿಷೇಕ.
ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ. ಅನ್ನಸಂತರ್ಪಣೆ
ಸಂಜೆ ೬ ಗಂಟೆಗೆ ಸಾಯಂಕಾಲ ಪೂಜೆ, ರಾತ್ರಿ ೭ ಗಂಟೆಗೆ ರಂಗಪೂಜೆ , ಅನ್ನ ಸಂತರ್ಪಣೆ , ರಾತ್ರಿ ೮.೩೦ಕ್ಕೆ ಉತ್ಸವ ಬಲಿ, ರಥೋತ್ಸವ, ವಸಂತ ಕಟ್ಟೆ ಪೂಜೆ ಅಷ್ಟಾವಧಾನ, ಪಲ್ಲಕಿ ಉತ್ಸವಗಳು ನಡೆಯಲಿದೆ. ಎಂದು ದೇವಳದ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *