ಮಂಗಳೂರು : ಸವಿತಾ ಸೌಹಾರ್ದ ಸಹಕಾರಿಯ ಮಂಗಳೂರು ಶಾಖೆ  ಹಾಗೂ ಸೌಂದರ್ಯವರ್ಧಕ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನಾ ಸಮಾರಂಭವು ಜೂ.13ರಂದು  ಸೋಮವಾರ ಬೆಳಿಗ್ಗೆ ಗಂಟೆ 9-15ಕ್ಕೆ ಮಂಗಳೂರು ಸ್ಟೇಟ್‌ ಬ್ಯಾಂಕ್ ಬಳಿಯ (ಕ್ಯಾಂಸ್ಕೋ ಸಂಸ್ಥೆಯ ಎದುರುಗಡೆ) “ಸಹಕಾರಿ ಸದನ”ದ ಒಂದನೇ ಮಹಡಿಯಲ್ಲಿ ನಡೆಯಲಿದೆ. ನಡೆಯಲಿದೆ. WhatsApp Image 2022-06-04 at 11.25.33 AM

ಶಾಖೆಯ ಉದ್ಘಾಟನೆ: ಪ್ರವೀಣ್‌ ಬಿ. ನಾಯಕ್‌ ಸಹಕಾರಿ ಸಂಘಗಳ ಉನಿಬಂಧಕರು, ದ.ಕ. ಜಿಲ್ಲೆ

ಉದ್ಘಾಟನೆ ಪುತ್ತೂರು ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ,

ಅಧ್ಯಕ್ಷತೆ: ಸವಿತಾ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ  ವಿಶ್ವನಾಥ್ ಬಂಟ್ವಾಳ, WhatsApp Image 2022-06-04 at 11.25.32 AM

ಮುಖ್ಯ ಅತಿಥಿಗಳು: ಮಂಗಳೂರು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ| ಎಂ. ಪಿ. ಶ್ರೀನಾಥ್, ಅಣ್ಣಪ್ಪ ಪರಿರ್ಭಿ ಮತ್ತು ಪರಿವಾರ ದೈವಸ್ಥಾನ, ಮಂಗ್ಲಾ‌, ಅಪ್ಪಾಡಿ ಆಡಳಿತ ಮೊತ್ತೇಸರ  ರವಿಶಂಕರ ಶೆಟ್ಟಿ ಬಡಾಜೆಗುತ್ತು, ಮೈಸೂರು ವಿಭಾಗ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಹಿರಿಯ ವ್ಯವಸ್ಥಾಪಕರು ಗುರುಪ್ರಸಾದ್ ಬಂಗೇರ, ಸವಿತಾ ಸಮಾಜ, ದ. ಕ. ಜಿಲ್ಲೆ ಅಧ್ಯಕ್ಷ ಆನಂದ ಭಂಡಾರಿ ಹೊಸಬೆಟ್ಟು,ಎಸ್.ಸಿ.ಡಿ.ಸಿ.ಸಿ, ಬ್ಯಾಂಕ್, ಮಂಗಳೂರು ನಿವೃತ್ತ ಡಿ.ಜಿ.ಎಮ್ ಉಗ್ಗಪ್ಪ ಶೆಟ್ಟಿ ,, ಎಸ್ ಸಿಡಿಸಿಸಿ ಬ್ಯಾಂಕ್  ನಿವೃತ್ತ ಶಾಖಾ ವ್ಯವಸ್ಥಾಪಕರು ಪ್ರಭಾಕರ ಪೈ,  ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಉಡುಪಿ ಅಧ್ಯಕ್ಷ ನವೀನ್‌ ಚಂದ್ರ ಭಂಡಾರಿ, ಪರಿಯಾಳಿ ಸಮಾಜ, ದ. ಕ. ಜಿಲ್ಲೆ ಅಧ್ಯಕ್ಷ ರಮೇಶ್ ಬಂಗೇರ ಸೂಟರ್‌ಪೇಟೆ, ಕುಳಾಯಿ ಕಡೂರು ಪೊಟ್ ಕೋ-ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಚಂದ್ರಶೇಖರ ಭಂಡಾರಿ,ದ.ಕ ಜಿಲ್ಲಾ ಮಂಗಳೂರು ಲೇಡಿಸ್ ಬ್ಯೂಟಿ ಅಸೋಸಿಯೇಶನ್ ಅಧ್ಯಕ್ಷೆ ಬಬಿತಾ ಯು, ಶೆಟ್ಟಿ ಹಾಗೂ ನವಾಝ್ ಎಮ್ಮೆಕೆರೆ, ಬೋಳಾರ ತಮಗೆಲ್ಲರಿಗೂ ಆದರದ ಸ್ವಾಗತ ಕೋರಲಿದ್ದಾರೆ.

By suddi9

Leave a Reply

Your email address will not be published. Required fields are marked *