ವಿಟ್ಲ: ಜೇಸಿಐ ವಿಟ್ಲ ಘಟಕದ ವತಿಯಿಂದ ಕನ್ಯಾನದ ಭಾರತ್ ಸೇವಾಶ್ರಮಕ್ಕೆ ಅಕ್ಷಯ ಪಾತ್ರ ನಿಮಿತ್ತ ಅಧ್ಯಕ್ಷರಾದ ಚಂದ್ರಹಾಸ ಕೊಪ್ಪಳ ದೇಣಿಗೆ ಹಾಗೂ ಆಹಾರ ಸಾಮಗ್ರಿ ನೀಡಿದರು.
ಈ ಸಂಧರ್ಭದಲ್ಲಿ ವಲಯಧಿಕಾರಿ ಜೇಸಿ ದಿನೇಶ್ ಶೆಟ್ಟಿ, ಪೂರ್ವ ವಲಯ ಉಪಾಧ್ಯಕ್ಷರಾದ ಜೇಸಿ ಮೋಹನ ಎ, ಸದಸ್ಯರಾದ ಜೇಸಿ ರಾಜೀವ್ ಹಾಗೂ ಜೇಸಿ ನವೀನ್ ಚಂದ್ರ ವಿ ಆರ್ ಉಪಸ್ಥಿತರಿದ್ದರು
