ಬಂಟ್ವಾಳ: ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಹಿನ್ನೆಲೆಯಲ್ಲಿ ಬಿ.ಸಿ ರೋಡ್ ನಲ್ಲಿ ಬಂಟ್ವಾಳ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿಯವರು ಈ ಚುನಾವಣೆಯಲ್ಲಿ ಪಕ್ಷದ ಗೆಲುವು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನಡೆಯುವ ಚುನಾವಣೆಗೆ ದಿಕ್ಸೂಚಿಯಾಗಲಿದ್ದು,ಕಾಂಗ್ರೆಸ್ ಪಕ್ಷವನ್ನು ಈ ದೇಶದ ಜನತೆ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆಂದು ತಿಳಿಸಿದರು.WhatsApp Image 2022-03-10 at 3.59.32 PM (2)  WhatsApp Image 2022-03-10 at 3.59.32 PM

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರ.ಕಾರ್ಯದರ್ಶಿ ಡೊಂಬಯ ಅರಳ,ಪ್ರಮುಖರಾದ ಪ್ರಕಾಶ್ ಅಂಚನ್.ಸುದರ್ಶನ್ ಬಜ.ಗಣೇಶ್ ರೈ ಮಾಣಿ.ಪುರುಷೋತ್ತಮ ಶೆಟ್ಟಿ ವಾಮದಪದವು.ರಂಜಿತ್ ಮೈರಾ.ಯಶೋಧರ ಕರ್ಬೆಟ್ಟು.ಪವನ್ ಕುಮಾರ್ ಶೆಟ್ಟಿ.ಮನೋಜ್ ಕೋಟ್ಯಾನ್.ಮಚ್ಚೆಂದ್ರ ಸಾಲ್ಯಾನ್.ಪುಷ್ಪಾನಂದ.ಯತಿನ್ ಶೆಟ್ಟಿ.ಪುಷ್ಪರಾಜ್ ಶೆಟ್ಟಿ.ಶಿವಪ್ರಸಾದ್ ಶೆಟ್ಟಿ.ಸಂಪತ್ ಸನಿಲ್.ಸಿತೇಶ್.ಕಾರ್ತಿಕ್ ಬಳ್ಳಾಲ್.ಶರ್ಮಿತ್ ಜೈನ್.ಹರೀಶ್ ಪ್ರಭು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.WhatsApp Image 2022-03-10 at 3.59.32 PM

By suddi9

Leave a Reply

Your email address will not be published. Required fields are marked *