ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮಾ.06ರಂದು ಭಾನುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- *ಮೂಡುಶೆಡ್ಡೆ ಹತ್ತು ಸಮಸ್ತರು, ಮೂಡುಕಟ್ಟೆ ಶಾಲಾಪದವು, ಶ್ರೀ ಶನೀಶ್ವರ ಕಟ್ಟೆ ಬಳಿ.
- *ಯಕ್ಷಗಾನ ಬಯಲಾಟ ಸಮಿತಿ ಮತ್ತು ಊರ ಹತ್ತು ಸಮಸ್ತರು, ಅಮ್ಮುಂಜೆ ವಿನಾಯಕ ದೇವಸ್ಥಾನದ ಬಳಿ.
- *ಪದ್ಮರಾಜ್ ಎಕ್ಕಾರು ‘ಕೃಷ್ಣ ನಿಲಯ’, ಪದವು, ಕೃಷ್ಣನಗರ, ಮೇಲೆಕ್ಕಾರು, ಪೆರ್ಮುದೆ.
- *ನಿತ್ಯಾನಂದ ಭಜನಾ ಮಂದಿರ, ಹಳೆಗೇಟು, ನಾವೂರು, ಬಂಟ್ವಾಳ.
- *ಶ್ರೀದೇವಿ ಸೇವಾ ಸಮಿತಿ, ಮೋಂಟುಗೋಳಿ, ಕೈರಂಗಳ, ಬೀರೂರು.
- *ಶ್ರೀ ದುರ್ಗಾಪರಮೇಶ್ವರೀ ಭಕ್ತ ವೃಂದ, ಸಜಿಪ ಮಾಗಣೆ, ಸಜಿಪ ಮೂಡ, ಬಂಟ್ವಾಳ.
