ಕೈಕಂಬ: ಸಫಲ ಸೌಹಾರ್ದ ಸಹಕಾರಿ ನಿಯಮಿತ ಪ್ರಥಮ ಶಾಖೆಯ ಉದ್ಘಾಟನಾ ಸಮಾರಂಭವು ಮಾ.06ರಂದು ಭಾನುವಾರ ಪೂರ್ವಾಹ್ನ ಗಂಟೆ 10-30ಕ್ಕೆ ‘ದತ್ತಗೋಕುಲ’ ಕಟ್ಟಡ, ಜಕರ್ನಕಟ್ಟೆ, ಮಂಗಳೂರಿನಲ್ಲಿ ನಮ್ಮ ಪ್ರಥಮ ಶಾಖೆಯ ಉದ್ಘಾಟನಾ ಸಮಾರಂಭ ಜರಗಲಿರುವುದು.
ಶಾಖಾ ಕಛೇರಿ ಉದ್ಘಾಟನೆ ಹಾಗೂ ದೀಪ ಬೆಳಗಿಸುವಿಕೆ: ಪರಮಪೂಜ್ಯ ಶ್ರೀ ದೇವು ಮೂಲ್ಯಣ್ಣನವರು, ಭದ್ರತಾ ಕೊಠಡಿ ಉದ್ಘಾಟನೆ : ಓಂಪ್ರಕಾಶ್ ರಾವ್, ಭದ್ರತಾ ಕೋಶ ಉದ್ಘಾಟನೆ: ಎಂ.ಜಿ ಕರ್ಕೇರ, ಗಣಕಯಂತ್ರ ಉದ್ಘಾಟನೆ: ರಾಜಶೇಖರ ಗಾಣಿಗ , ಶಾಖಾಧಿಕಾರಿ ಕೊಠಡಿ ಉದ್ಘಾಟನೆ: ಸುಂದರ ಸಾಲ್ಯಾನ್
ಸಭಾ ಕಾರ್ಯಕ್ರಮ
ಸಭಾ ಕಾರ್ಯಕ್ರಮದ ಉದ್ಘಾಟನೆ: ಶ್ರೀನಿವಾಸ ಸಪಲ್ಯ, ಆಶೀರ್ವಚನ : ಪರಮಪೂಜ್ಯ ಶ್ರೀ ದೇವು ಮೂಲ್ಯಣ್ಣನವರು, ಅಧ್ಯಕ್ಷತೆ : ಸಂಜೀವ ಅಡ್ಯಾರ್, ನಿರಖು ಠೇವಣಿ ಪತ್ರ ಬಿಡುಗಡೆ : ವೇದವ್ಯಾಸ ಕಾಮತ್, ಸಫಲ ನಗದು ಪತ್ರ ಬಿಡುಗಡೆ : ಕಾವ್ಯ ನಟರಾಜ್, ಮಾಸಿಕ ಠೇವಣಿ ಯಾತೆ ಪುಸ್ತಕ ಬಿಡುಗಡೆ : ಕೇಶವ ಮರೋಳಿ, ಉಳಿತಾಯ ಖಾತೆ ಪುಸ್ತಕ ಬಿಡುಗಡೆ: ಪ್ರವೀಣ್ ಬಿ. ನಾಯಕ್, ಇ-ಸ್ಟಾಂಪ್ ಠಸೆ ಪತ್ರ ಬಿಡುಗಡೆ: ಗುರುಪ್ರಸಾದ್ ಬಂಗೇರ
ಗೌರವ ಉಪಸ್ಥಿತಿ: ರೆ/ ಫಾ) ಚಾರ್ಲ್ಸ್ ಸೆರಾವೊ, ಮಾನ್ಯ ಧರ್ಮಗುರುಗಳು, ಇನ್ ಫಂಟ್ ಜೀಸಸ್ ಕ್ರೈಸ್ಟ್ ಚರ್ಚ್, ಬಿಕರ್ನಕಟ್ಟೆ, ಜನಾಬ್ ನೌಶದ್ ಖಾನ್ಸ ಮಾಜ ಸೇವಾ ಕಾರ್ಯಕರ್ತರು, ಬಿಕರ್ನಕಟ್ಟೆ, ಗೋಪಾಲಕೃಷ್ಣ ಶೆಣೈ ಪಿ ಮಾಲಕರು, ‘ದತ್ತಗೋಕುಲ’ ಕಟ್ಟಡ ಬಿಕರ್ನಕಟ್ಟೆ, ಶ್ರೀ ಸುಂದರ ಅಂಚನ್ ಹರಿಪ್ರಸಾದ್, ಮಾನ್ಯ ಅಧ್ಯಕ್ಷರು, ವಿಶ್ವ ಗಾಣಿಗರ ಚಾವಡಿ ,
ನಿರ್ದೇಶಕರುಗಳು : ಶ್ರೀ ರಮೇಶ್ ಎಸ್., ಭಾಸ್ಕರ ಸಪಳಿಗೆ, ಎ ಮಾಧವ ಸುವರ್ಣ, ಮಾಧವ ಮಾವೆ, ಬಿ. ರಾಮದಾಸ್, ವೆಂಕಟೇಶ್ ಎಮ್, ಪಿ.ಗೋಪಾಲಕೃಷ್ಣ, ಅನಿಲ್ ಕುಮಾರ್, ಮಹಾಬಲ ಅಡ್ಯಾರ್, ಕೆ ಮೋನಪ್ಪ ಸವಳಿಗ, ತಿರುಮಲೇಶ್ ಸಪಳಿಗ, ಮೋಹಿನಿ ಎಚ್, ಅನಿತ, ಸತ್ಯಪ್ರಭಾ.
ನಾಮ ನಿರ್ದೇಶಿತ ನಿರ್ದೇಶಕರು : ಯು.ಬಿ. ವಿಜಯ್ ಕುಮಾರ್, ಸೂರಜ್,
ಶಾಖಾ ಉಸ್ತುವಾರಿ ಸಮಿತಿ :ವಾಣಿಶ್ರೀ (ಅಧ್ಯಕ್ಷರು ), ನಾಗರಾಜ, ಜಯರಾಮ ಅಡ್ಯಾರ್, ಬಿ ಸೂರ್ಯನಾರಾಯಣ, ಬಿ. ಕೂಸಪ್ಪ ಸಪಲ್ಯ
