ವಿಟ್ಲ : ಶ್ರೀಕೃಷ್ಣ ಕೇಕುಣ್ಣಾಯ ೫೩ ಚಂದಳಿಕೆ, ವಿಟ್ಲ ಕಸ್ಬಾ ಗ್ರಾಮ ಶ್ರೀ ಪಂಚಲಿoಗೇಶ್ವರ ದೇವಸ್ಥಾನದ ಅರ್ಚಕರಾಗಿದ್ದ ಇವರು ತಾಯಿ, ಪತ್ನಿ, ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅಸೌಖ್ಯದಿಂದ ಸ್ವಗೃಹದಲ್ಲಿ ಫೆ.೧೯ರಂದು ಶನಿವಾರ ನಿಧನ ಹೊಂದಿದರು.
SUDDI9 MEDIA NETWORK