ವಿಟ್ಲ : ವಿಶ್ವಹಿಂದೂ ಪರಿಷತ್ ಬಜರಂಗದಳ ವಿಟ್ಲ ಪ್ರಖಂಡದ ವತಿಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಗೋ ಪೂಜೆ ನಡೆಸಲಾಯಿತು.WhatsApp Image 2021-11-08 at 10.58.23 AM

ಜಿಲ್ಲಾ ಕಾರ್ಯದರ್ಶಿ ಸತೀಶ್ ಪುತ್ತೂರು, ಸಹಕಾರ್ಯದರ್ಶಿ ಗೋವರ್ಧನ್, ಪ್ರಖಂಡದ ಅಧ್ಯಕ್ಷ ಪದ್ಮನಾಭ ಕಟ್ಟೆ, ಕಾರ್ಯದರ್ಶಿ ಶರಣ್ ಕಾಪುಮಜಲು, ಚಂದ್ರಹಾಸ ಕನ್ಯಾನ, ನಾಗೇಶ್ ಸಾಲೆತ್ತೂರು, ಸಂಜೇವ ಮಂಕುಡೆ, ಸಂದೀಪ ಕಾಶಿಮಠ, ಮನೋಜ್ ಕಾಶಿಮಠ ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.WhatsApp Image 2021-11-08 at 10.58.22 AM

By suddi9

Leave a Reply

Your email address will not be published. Required fields are marked *