ವಿಟ್ಲ : ಲಯನ್ಸ್ ಕ್ಲಬ್ ವಿಟ್ಲ ಇದರ ವತಿಯಿಂದ ಲಯನ್ಸ್ ಜಿಲ್ಲಾ ರೂರಲ್ PRO. ಲಯನ್ ಡಾ. ಶರತ್ಚಂದ್ರ ಶೆಟ್ಟಿ ಇರ್ಮಾಡಿ ಇವರ ನೇತೃತ್ವದಲ್ಲಿ ಕಳೆದ 35 ವರ್ಷಗಳಿಂದ ವಿಟ್ಲ ಲಯನ್ಸ್ ಸದಸ್ಯರಾಗಿ, ಅಧ್ಯಕ್ಷರಾಗಿ ಅನೇಕ ಸೇವೆಗಳನ್ನು ಮಾಡಿ ಇದೀಗ ಲಯನ್ಸ್ ಸಂಸ್ಥೆಯಿಂದ ಈ ವರ್ಷ ನಿವೃತ್ತಿಯಾದ ಕೃಷಿ ಕ್ಷೇತ್ರದಲ್ಲಿ ಹಲವಾರು ಸಂಶೋಧನೆ ಮಾಡಿದ ಪ್ರಗತಿಪರ ಕೃಷಿಕರಾದ ಶಂಕರ ಭಟ್ ಬದನಾಜೆ ಇವರನ್ನು ಸನ್ಮಾನಿಸಲಾಯಿತು.SHV_6934

ಈ ಸಂದರ್ಭ ಅಧ್ಯಕ್ಷರಾದ ಮೋನಪ್ಪ ಗೌಡ ಕಾರ್ಯದರ್ಶಿ ಲುವಿಸ್ ಯಂ, ಕೋಶಾಧಿಕಾರಿ ಗಂಗಾಧರ್, ಮೊಹಮ್ಮದ್ ಇಕ್ಬಾಲ್, ಅಬೂಬಕ್ಕರ್ , ಮಂಗೇಶ್ ಭಟ್, ಜಲಜಾಕ್ಷಿ ಬಿ ಗೌಡ , ಬಾಲಕೃಷ್ಣ ಗೌಡ, ಲಿಯೋ ಅಧ್ಯಕ್ಷೆ ಯುಕ್ತ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *