ಬಂಟ್ವಾಳ : ತಾಲ್ಲೂಕಿನ ಅರಳ ಗ್ರಾಮದ ಕುಟ್ಟಿಕಳ ದೈವಸ್ಥಾನದಲ್ಲಿ ಸೋಣ ಸಂಕ್ರಮಣ ಪ್ರಯುಕ್ತ ಕಲ್ಲುರ್ಟಿ ಮತ್ತು ಕೊರಗಜ್ಜ ದೈವಕ್ಕೆ ಕೋಲ ಸೇವೆ ಗುರುವಾರ ರಾತ್ರಿ ನಡೆಯಿತು. ಧರ್ಮದರ್ಶಿ ಜನಾರ್ದನ ಶಾಂತಿ ಮತ್ತಿತರರು ಇದ್ದರು.17btl-Arala

By suddi9

Leave a Reply

Your email address will not be published. Required fields are marked *