ಬಂಟ್ವಾಳ : ತಾಲೂಕು ಕುಕ್ಕಿಪಾಡಿ ವಲಯ ಕಾಂಗ್ರೆಸ್ ಸಮಿತಿಯ ಪುನರ್ ರಚನೆ ಮಾಡಿ   ವಲಯ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಸೀತಾರಾಮ ಶಾಂತಿ ಆಯ್ಕೆ ಮಾಡಲಾಯಿತು ಹಾಗೂ ಬೂತ್  ಸಮಿತಿ ಅಧ್ಯಕ್ಷರನ್ನಾಗಿ ಅಮರ್ ನಾಥ್ ನಾಯ್ಕ್, ಸುಧಾಕರ ಶೆಟ್ಟಿ , ಸುದೀಂದ್ರ ಶೆಟ್ಟಿ, ದಿನೇಶ್ ಸುಂದರ್ ಶಾಂತಿ, ಅನಿಲ್ ಡಿಸೋಜ ಇವರನ್ನು ಅವಿರೋಧ ಆಯ್ಕೆ ಮಾಡಲಾಯಿತು.WhatsApp Image 2021-08-31 at 4.05.01 PM

By Suddi9

Leave a Reply

Your email address will not be published. Required fields are marked *