ಬೆಂಗಳೂರು : ಸರಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಚಿವರ ಸಂಪುಟದ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿ, ರಾಜಭವನದಿಂದ ಹೊರ ಬಂದ ಕಾರ್ಕಳ ಶಾಸಕ ಸುನಿಲ್ ಕುಮಾರ್, ಎಂಎಲ್ಸಿ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸುಳ್ಯ ಶಾಸಕ ಎಸ್. ಅಂಗಾರ ಅವರನ್ನು ಗೌರವಿಸುತ್ತಿರುವ ಭಾರತ್ ಬ್ಯಾಂಕ್ನ ನಿರ್ದೇಶಕ, ಬಿ ಎಸೋಸಿಯೇಶನ್ನ ಕಾಂದಿವಲಿ ಸ್ಥಳೀಯ ಕಚೇರಿಯ ಮಾಜಿ ಕಾರ್ಯಾಧ್ಯಕ್ಷ ಗಂಗಾಧರ ಜೆ. ಪೂಜಾರಿ ಅವರು ಗೌರವಿಸುತ್ತಿರುವುದು. ಈ ಸಂದರ್ಭದಲ್ಲಿ ಕೇಶವ ಜೆ. ಪೂಜಾರಿ, ಕಾರ್ಕಳ ಜಿಲ್ಲಾ ಪಂಚಾಯತಿ ಸದಸ್ಯ ಉದಯ್ ಕೋಟ್ಯಾನ್, ಬಿಜೆಪಿಯ ಮುಖಂಡ ಸತೀಶ್ ಕುಂಪಳ, ಸುನಿಲ್ ಪೂಜಾರಿ ಬೆಳಗಾವಿ ಉಪಸ್ಥಿತರಿದ್ದರು.


