ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಫೆ ೧೪ರಂದು ಭಾನುವಾರ ಬೆಳಗ್ಗೆ ೭.೩೦ರಿಂದ ಧಾರ್ಮಿಕ ವಿಧಿವಿಧಾನಗಳು.ಬೆಳಗ್ಗೆ ೫.ಗಂಟೆಗೆ ಪುಣ್ಯಾಹ,ಗಣಪತಿ ಹವನ,ಮೃತ್ಯುಂಜಯ ಹವನ,ಸಪರಿವಾರ,ಶ್ರೀರಾಜರಾಜೇಶ್ವರೀ ದೇವರಿಗೆ ಕ್ಷಾಲನಾದಿ ಬಿಂಬಶುದ್ಧಿ,ಶಾ ತಿಪ್ರಾಯಶ್ಚಿತ್ತ ಹೋಮಗಳು,ಹೋಮಕಲಶಾಭಿಷೇಕ,ಪ್ರಸನ್ನ ಪೂಜೆ ,ಸಂಜೆ ೪.೩೦ರಿಂದಘೋರಹವನ,ದುರ್ಗಾಪೂಜೆ,ಪ್ರಸನ್ನ ಪೂಜೆ ನೆರವೇರಲಿದೆ.polali sri rajrajeswari devi

By suddi9

Leave a Reply

Your email address will not be published. Required fields are marked *