ವಾಮಂಜೂರು : ಯಕ್ಷಾಮೃತ ವಾಮಂಜೂರು ಇದರ ೪ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಪೆರ್ಮಂಕಿ ಹೊಸಮನೆ ದಿ. ಚಂದ್ರಹಾಸ ಶೆಟ್ಟಿ ಜ. ೩೧ರಂದು ವಾಮಂಜೂರು ಬಸ್ಸ್ಟ್ಯಾಂಡ್ ಬಳಿಯ ಮೈದಾನದಲ್ಲಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ `ಶ್ರೀ ದೇವಿ ಮಹಾತ್ಮೆ’ ಕಾಲಮಿತಿ ಯಕ್ಷಗಾನ ಬಯಲಾಟ ನಡೆಯಲಿದೆ.
