ಕುಂದಾಪುರ:  ವಯೋ ವೃದ್ಧರೊಬ್ಬರು ಅಂಕದಕಟ್ಟೆಯ  ಬಾವಿಗೆ ಬಿದ್ದಿದ್ದಾರೆ ಎಂಬ ಕರೆ ಬಂದ ತಕ್ಷಣ  ಅಗ್ನಿಶಾಮಕ ದಳದ ಸಿಬ್ಬಂದಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮುಳುಗುತ್ತಿದ್ದ ವಯೋ ವೃದ್ಧನನ್ನು ರಕ್ಷಿಸಿದ  ಘಟನೆ ಶುಕ್ರವಾರ ನಡೆದಿದೆ.  ಅಗ್ನಿಶಾಮಕ ಸಿಬ್ಬಂದಿ  ಬಾವಿಗೆ ಬಿದ್ದಿದ್ದ ವಯೋ ವೃದ್ಧರು ಬಾವಿಗೆ ಬಿದ್ದ  ತಕ್ಷಣ ಮನೆಯವರು ಕುಂದಾಪುರ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರು.da2c959b-6b66-4ac4-bd84-42ba7e8302e9

ಕರೆ ಸ್ವೀಕರಿಸಿದ  ಅಗ್ನಿಶಾಮಕಧಳದವರು ಕೂಡಲೇ  ಅಗಮಿಸಿದರು ಅಗ್ನಿಶಾಮಕಧಳದ   ಸಿಬ್ಬಂದಿ ನಾಗರಾಜ್ ಪೂಜಾರಿ ಬಾವಿಗೆ ಇಳಿದು  ವೃದ್ಧರನ್ನು ರಕ್ಷಣೆ ಮಾಡಿ  ಮೇಲಕ್ಕೆ  ತಂದರು.3703e616-ed02-4387-a5de-6e1cf03665d4

 ಬಾವಿಗೆ ಬಿದ್ದ  ವೃದ್ಧ   ಅಚ್ಯುತ ( 80)  ಬದುಕಿ ಬಂದವರು. ಅಗ್ನಿಶಾಮಕ ಸಿಬ್ಬಂದಿಯವರ  ಕ್ಷಿಪ್ರ ಕಾರ್ಯಾಚರಣೆಗೆ ಸ್ಥಳೀಯರಿಂದ ಭಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.9c1c197a-2d0e-4f14-b3c4-e62f0c9c04fd

3d8a2dce-a4e8-4501-8351-3e10ce4e5603

By Suddi9

Leave a Reply

Your email address will not be published. Required fields are marked *