ಬಂಟ್ವಾಳ:  ತಾಲೂಕಿನ ಪುದು ಗ್ರಾಮ ಪಂಚಾಯತ್ ಸಭಾಭವನದಲ್ಲಿ  ಮಕ್ಕಳ ಹಕ್ಕುಗಳ ಗ್ರಾಮಸಭೆ ನಡೆಯಿತು. . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಜೀರು ಶಾಲಾ ವಿದ್ಯಾರ್ಥಿ ಇರ್ಶದ್ ವಹಿಸಿದ್ದರು. ಮಕ್ಕಳಲ್ಲಿನ ಕುಂದು ಕೊರತೆಗಳು, ಮಕ್ಕಳ ಹಕ್ಕುಗಳು, ಮಕ್ಕಳಿಗಾಗಿಯೇ ಇರುವ ಕಾನೂನುಗಳ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಲಾಯಿತು.1610536560413

ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷೆ  ಲಿಡಿಯಾ ಪಿಂಟೋ, ಸದಸ್ಯರಾದ ಅಖ್ತಾರ್ ಹುಸೈನ್, ಭಾಸ್ಕರ್ ರೈ, ಎಂ. ಹುಸೈನ್, ರಿಯಾಝ್, ಝಾಹೀರ್ ಅಬ್ಬಾಸ್ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಾದ ಹರೀಶ್ ಕೆ.ಎ, ಕಾರ್ಯದರ್ಶಿ ಅಶ್ವಿನಿ, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *