ಬಂಟ್ವಾಳ: ಗ್ರಾಮ ಪಂಚಾಯತ್ ಚುನಾವಣೆ ಇದೇ ದಿನಾಂಕ ೨೨ ಹಾಗೂ ಮತ ಎಣಿಕೆ ಕಾರ್ಯ ದಿನಾಂಕ ೩೦ ರಂದು ನಡೆಯಲಿದ್ದು. ಮೊಡಂಕಾಪು ಇನ್ಫೆಂಟ್ ಜೀಸಸ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿರುವ ಮಸ್ಟರಿಂಗ್ ಡಿ’ ಮಸ್ಟರಿಂಗ್ ಮತ ಎಣಿಕೆ ಕೇಂದ್ರ ಹಾಗೂ ಭದ್ರತಾ ಕೊಠಡಿಗೆ ಬೇಟಿ591b03d7-2639-44e2-b3de-3e6c4213a717

ಮತ ಎಣಿಕೆ ಕೇಂದ್ರ ಹಾಗೂ ಸ್ಟ್ರಾಂಗ್ ರೂಂ ನಿರ್ಮಾಣ ಹಾಗೂ ಭದ್ರತೆ ಸೇರಿದಂತೆ ಇನ್ನಿತರ ವ್ಯವಸ್ಥೆಯನ್ನು ಶುಕ್ರವಾರ ಚುನಾವಣಾ ವೀಕ್ಷಕರಾದ ಶಾಂತರಾಜು ವೈ.ಬಿ (ಎಸ್ಟೇಟ್ ಆಪೀಸರ್ ಬಿ.ಡಿ.ಎ ಬೆಂಗಳೂರು) ಇವರು ವೀಕ್ಷಿಸಿ ಚುಣಾವಣಾ ಶಿರಸ್ತೇದಾರ್ ರಾಜೇಶ್ ನಾಯ್ಕ್ ರವರಿಂದ ಮಾಹಿತಿ ಪಡೆದರು.

04e050d5-7bf9-4603-a9b8-8a3362184223ಈ ಸಂದರ್ಭದಲ್ಲಿ ಚುನಾವಣೆ ಪ್ರಥಮ ದರ್ಜೆ ಸಹಾಯಕರಾದ ರಾಜ್ ಕುಮಾರ್,ಕಾರ್ತಿಕ್, ಗ್ರಾಮ ಲೆಕ್ಕಾಧಿಕಾರಿ ನಾಗರಾಜ್ ಸಿಬ್ಬಂದಿ ಸದಾಶಿವ ಕೈಕಂಬ,ಶೀತಲ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *