ಬೆಂಗಳೂರು: ದೇಶದ ಜನರಿಗೆ ಸುಳ್ಳು ಭರವಸೆಗಳನ್ನು ಕೊಡುತ್ತಿರುವ ಕೇಂದ್ರ ಸರಕಾರ ಜನಸಾಮಾನ್ಯರ ಬದುಕನ್ನು ದುಸ್ತರ ಗಳಿಸುತ್ತಿದೆ ಎಲ್ ಪಿಜಿ ದರ ಏರಿಕೆ ನಿರ್ಧಾರವನ್ನು ಕೇಂದ್ರ ಸರಕಾರ ಈ ಕೂಡಲೇ ವಾಪಸ್ ಪಡೆಯಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ಆಗ್ರಹಿಸಿದ್ದಾರೆ.
ಕೇಂದ್ರದ ತೈಲ ಬೆಲೆ ಏರಿಕೆಯನ್ನು ಗ್ರಾಹಕರಿಗೆ ದರ ಏರಿಕೆಯನ್ನು ಖಂಡಿಸಿರುವ.ಎರಡು ವಾರಗಳ ಹಿಂದಷ್ಟೇ ಗೃಹಬಳಕೆ ಎಲ್ ಪಿ ಜಿ ಸಿಲಿಂಡರ್ ದರವನ್ನು 50 ರೂಪಾಯಿ ಎಷ್ಟು ಏರಿಕೆ ಮಾಡಿದ ಕೇಂದ್ರ ಸರ್ಕಾರ ಇದೀಗ ಮತ್ತೆ ಗ್ರಾಹಕರಿಗೆ ದರ ಏರಿಸುವ ಬರೆ ಎಳೆದಿದೆ. ಸೆಕ್ಸ್ ವೀಡಿಯೋಸ್ ಅಡುಗೆ ಅನಿಲ ಸಿಲಿಂಡರ್ ದರವನ್ನು ಮತ್ತೆ 50 ರೂಪಾಯಿಗೆ ಏರಿಸಲಾಗಿದೆ ಎಂದು ತಿಳಿಸಿದ್ದಾರೆ.
ಒಂದೇ ತಿಂಗಳ ಅವಧಿಯಲ್ಲಿ ಎರೆಡನೇ ಭಾರಿ ಅಡುಗೆ ಇಂಧನದ ಬೆಲೆ 50 ಏರಿಸಲಾಗಿದೆ.ಮತ್ತೊಂದೆಡೆ ಇಂಧನ ತೈಲಗಳ ಬೆಲೆ ನಿರಂತರ ಏರಿಕೆಯಾಗುತ್ತಿದೆ. ನರೇಂದ್ರ ಮೋದಿಜಿಯವರ ಸರ್ಕಾರ ದೇಶದ ಜನರಿಗೆ “ಪ್ಯಾಕೇಜ್” ಮಂಕುಬೂದಿ ಎರಚುತ್ತಾ ಜನರ ಪಾಕೆಟ್ ದೋಚುತ್ತಿದೆ.ಜನರ ಬದುಕಿನ ಸಮಾಧಿಯ ಮೇಲೆ ಸಾಮ್ರಾಜ್ಯ ಸ್ಥಾಪಿಸಲು ಹೊರಟಿದ್ದಾರೆ.
ಕೋವಿಡ್ ಸಂಕಷ್ಟದಲ್ಲಿರುವ ದೇಶದ ಜನರು ಉಸಿರಾಡುವಂತೆ ಮಾಡಬೇಕು. ಸಾಂಕ್ರಾಮಿಕ ದಿಂದ ಹಣಕಾಸು ಬಿಕ್ಕಟ್ಟು ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಹಣದುಬ್ಬರ ಹೆಚ್ಚಳದಿಂದ ಈಗಾಗಲೇ ಜನಸಾಮಾನ್ಯರು ಆಗಿದ್ದು ಬಿಜೆಪಿ ಸರ್ಕಾರ ಮತ್ತು ಗಾಯದ ಮೇಲೆ ಬರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

