ಬಂಟ್ವಾಳ: ವಟಪುರ ಕ್ಷೇತ್ರ ಬಂಟವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಲಕ್ಷದೀಪೊತ್ಸವವು ಶನಿವಾರ ರಾತ್ರಿ ಕೋವಿಡ್ ನಿಯಮವನ್ನು ಪಾಲಿಸಿಕೊಂಡು ಸರಳವಾಗಿ ನಡೆಯಿತು.
ವನ ದೀಪ ನಮಸ್ಕಾರ,ಬೆಳ್ಳಿ ಲಾಲ್ಕಿಯಲ್ಲಿ ಶ್ರೀ ದೇವರ ಪೇಟೆ ಸವಾರಿ,ಎಸ್ ವಿ ಎಸ್ ದೇವಳ ಶಾಲೆಗಳಲ್ಲಿ ಪೂಜೆ ಗುರ್ಜಿ ಪೂಜೆ,ಶ್ರೀ ಮಹಮ್ಮಾಯಿ ದೇಸ್ಥಾನ ,ಶ್ರೀ ಕಾಶಿಮಠಕ್ಕೆ ಚಿತ್ತೈಸಿ ಪೂಜೆ ನಡೆಯಿತು.
