ಮೂಡುಬಿದಿರೆ: ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ಮೂಡುಬಿದಿರೆಯ ಬಿಜೆಪಿ ಹಿರಿಯ ಮುಖಂಡ, ವಕೀಲ ಕೆ.ಆರ್ ಪಂಡಿತ್ ಅವರನ್ನು ಬಿಜೆಪಿ ಕರ್ನಾಟಕ ಪಕ್ಷ ನೇಮಕ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ಕೆ.ಆರ್ ಪಂಡಿತ್ ಸಹಿತ ಒಟ್ಟು ಮೂವರನ್ನು ಆಯ್ಕೆಮಾಡಲಾಗಿದೆ.

By suddi9

Leave a Reply

Your email address will not be published. Required fields are marked *