ಶ್ರೀನಿವಾಸಪುರ:  ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ತಿನ ತಾಲ್ಲೂಕು ಘಟಕದ ಪದಾಧಿಕಾಗಳನ್ನಾಗಿ ದಿನೇಶ್‌ ಕುಮಾರ್‌ ಶರ್ಮ (ಗೌರವಾಧ್ಯಕ್ಷ), ಸತೀಶ್‌ ಶಾಸ್ತ್ರಿ (ಅಧ್ಯಕ್ಷ), ಅನಿಲ್‌ ಕುಮಾರ್‌ (ಉಪಾಧ್ಯಕ್ಷ), ವೆಂಕಟ ಕೌಶಿಕ್‌ ಶರ್ಮ (ಪ್ರಧಾನ ಕಾರ್ಯದರ್ಶಿ), ರಾಘವೇಂದ್ರ (ಸಂಘಟನಾ ಕಾರ್ಯದರ್ಶಿ), ಸಂತೋಷ್‌ (ಖಜಾಂಚಿ), ದಿವಾಕರ್‌ (ಸಂಚಾಲಕ), ಮಂಜುನಾಥ್‌, ಮದ್ವೇಶ್, ಸುಬ್ರಮಣಿ, ಗುರುಪ್ರಸಾದ್‌, ಶಿವಶಂಕರ್‌ (ನಿರ್ದೇಶಕರು) ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು.19svp1ep
ಪರಿಷತ್ತಿನ ಜಿಲ್ಲಾ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ಅಂಜನ್‌ ಕುಮಾರ್‌ ಶರ್ಮ,  ಕಾರ್ಯದರ್ಶಿ ಹರೀಶ್‌ ಶರ್ಮ, ನಿರ್ದೇಶಕ ಕೆ.ಎನ್‌.ಅರುಣ ಕುಮಾರ್‌ ಶರ್ಮ ಇದ್ದರು.

By suddi9

Leave a Reply

Your email address will not be published. Required fields are marked *