ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ವಾಲ್ಮೀಕಿ ಜಯಂತಿ ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಪ್ರ.ಕಾರ್ಯದರ್ಶಿ ಡೊಂಬಯ್ಯ ಅರಳ, ಉಪಾಧ್ಯಾಕ್ಷರಾದ ಚಿದಾನಂದ ರೈ, ಎಸ್.ಟಿ ಮೋರ್ಚಾದ ಪ್ರ.ಕಾರ್ಯದರ್ಶಿ ಯಶವಂತ ನಾಯ್ಕ, ಸಂತೋಷ್ ರಾಯಿ, ಯಶೋಧರ ಕರ್ಬೆಟ್ಟು ಹಾಗೂ ಕಾರ್ಯಕರ್ತರು ಉಪಪಸ್ಥಿತರಿದ್ದರು.IMG-20201102-WA0020

By suddi9

Leave a Reply

Your email address will not be published. Required fields are marked *