ಪೊಳಲಿ: ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇದರ ಪಂಚಮ ವರ್ಷದ ಏಕಾಹ ಭಜನಾ ಮಹೋತ್ಸವದ ಪ್ರಯುಕ್ತ 108 ದಿನಗಳ “ಸಂಧ್ಯಾಭಜನಾ ಸೇವೆ” ಅ.21ರಂದು ಬುಧವಾರ  57 ನೇ ದಿನದ ಸಂಧ್ಯಾಭಜನೆಯನ್ನು “ವಿಷ್ಣುಮೂರ್ತಿ ಭಜನಾ ಮಂಡಳಿ ಕೊಂಪದವು”ಇವರು ಭಾಗವಹಿಸಿ ಭಜನಾ ಸಂಕಿರ್ತನೆ ನಡೆಸಿಕೊಟ್ಟರು. 865c6e01-c568-4bdc-957a-19a1a1bbcf07

ಓಂಕಾರ ಅಖಿಲೇಶ್ವರ ಭಜನಾ ಮಂಡಳಿಯ ಪರವಾಗಿ ಅಖಿಲೇಶ್ವರ ದೇವರ ಪ್ರಸಾದವನ್ನು ಅರ್ಚಕ ವಾಸುದೇವ ಮಯ್ಯ ನೀಡಿದರು. ಈ ಸಂದರ್ಭದಲ್ಲಿ  ಓಂಕಾರ ಮಅಖಿಲೇಶ್ವರ ಭಜನಾ ಮಂಡಳಿಯ ಅಧ್ಯಕ್ಷರು , ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *