ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ. ನವರಾತ್ರಿ ಉತ್ಸವ ದ ಪ್ರಯುಕ್ತ ಭಕ್ತಾದಿಗಳಿಂದ.ಅ.17 ಶನಿವಾರ ರಿಂದ ಅ.24 ಶನಿವಾರ ದವರೇಗೆ ಚಂಡಿಕಾಹೋಮ ನಡೆಯುತ್ತಿದ್ದು .ಅ.22ರಂದು ಗುರುವಾರ ಉದ್ಯಮಿ ಗಣೇಶ್ ಶೆಟ್ಟಿ ಪರಾರಿ ಅವರ ಚಂಡಿಕಾಹೋಮ ನಡೆಯಿತು.
ದೇವಳದ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್ , ಕೆ.ರಾಮ್ ಭಟ್, ಪರಮೇಶ್ವರ ಭಟ್, ಮಾಧವ ಮಯ್ಯ, ಅನಂತ.ಪದ್ಮನಾಭ ಭಟ್ .ಆದರ್ಶ್ ಭಟ್ ಪೂಜೆ ಯಲ್ಲಿ ಪಾಲ್ಗೊಂಡಿದ್ದರು.ದೇ ಳದ ಆಡಳಿತ ಮೊಕ್ತೇಸರ ಬಗ್ಗೆಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೊಕ್ತೇಸರ ಯು.ತಾರಾನಾಥ ಆಳ್ವ ದೇವಳದ ಕಾರ್ಯನಿರ್ವಾಹಣಾಧಿಕಾರಿ. ಪಿ.ಜಯಮ್ಮ ಇದ್ದರು.
