ಪೊಳಲಿ: ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇದರ ಪಂಚಮ ವರ್ಷದ ಏಕಾಹ ಭಜನಾ ಮಹೋತ್ಸವದ ಪ್ರಯುಕ್ತ 108 ದಿನಗಳ “ಸಂಧ್ಯಾಭಜನಾ ಸೇವೆ”ಯಲ್ಲಿ ಅ.11ರಂದು ಭಾನುವಾರ 47 ನೇ ದಿನದ ಸಂಧ್ಯಾಭಜನೆ ಸಂಕೀರ್ತನೆ ಯನ್ನ”ಶ್ರೀ ಹರಿಹರ ಪಾಂಡುರಂಗ ಭಜನಾ ಮಂಡಳಿ ಬಿಕರ್ಣಕಟ್ಟೆ “ನಡೆಸಿಕೊಟ್ಟರು.


ಓಂಕಾರ ಅಖಿಲೇಶ್ವರ ಭಜನಾ ಮಂಡಳಿಯ ಪರವಾಗಿ.ಅಖಿಲೇಶ್ವರ ದೇವಸ್ಥಾನದ ಅರ್ಚಕ ವಾಸುದೇವ ಮಯ್ಯ ಪ್ರಸಾದ ನೀಡಿದರು.
ಓಂಕಾರ ಅಖಿಲೇಶ್ವರ ಭಜನಾ ಮಂಡಳಿಯ ಅಧ್ಯಕ್ಷರು , ಸದಸ್ಯರು ಉಪಸ್ಥಿತರಿದ್ದರು.
