ಬಂಟ್ವಾಳ:  ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಶಿಫಾರಸ್ಸಿನ ಮೇರೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಒಟ್ಟು 158 ಕಿ.ಮೀ  ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯರಸ್ತೆಯಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.

IMG_20200330_225207 ಅಜ್ಕಿಬೆಟ್ಟು-ಹೊಕ್ಕಾಡಿಗೋಳಿ-ಸಿದ್ದಕಟ್ಟೆ-ಕರ್ಪೆ – ಅಣ್ಣಳಿಕೆ- ಕರಿಮಲೆ ರಸ್ತೆ 33 ಕಿ.ಮೀ.,ಮಣಿಹಳ್ಳ-ಅಜಿಲಮೊಗರು-ಬಜ-ಸರಳಿಕಟ್ಟೆ-ಉಪ್ಪಿನಂಗಡಿ ರಸ್ತೆ30 ಕಿ.ಮೀ,ಮಡಂತ್ಯಾರ್-ಪಾಂಡವರಕಲ್ಲು-ಕಕ್ಕೆಪದವು-ಮಾವಿನಕಟ್ಟೆ- ರಸ್ತೆ18ಕಿ.ಮೀ,ನೇರಳಕಟ್ಟೆ-ಪಿಲಾತಬೆಟ್ಟು-ವೇಣೂರು ರಸ್ತೆ15ಕಿ.ಮೀ,ಪಾಣೆಮಂಗಳೂರು-ನರಿಕೊಂಬು-ದಾಸಕೋಡಿ ರಸ್ತೆ 10ಕಿ.ಮೀ,ಅನಂತಾಡಿ-ಮಂಗಳಪದವು-ಕೋಡಪದವು ರಸ್ತೆ 12ಕಿಮೀ,ಕನ್ಯಾನ- ನೆಲ್ಲಿಕಟ್ಟೆ-ಮಿತ್ತನಡ್ಕ-ಆನೆಕಲ್ಲು ರಸ್ತೆ10ಕಿ.ಮೀ,ಎನ್.ಸಿ.ರೋಡ್-ನೆಲ್ಲಿಗುಡ್ಡೆ-ಕಾರಿಂಜಬೈಲು ರಸ್ತೆ10ಕಿ.ಮೀ,ಕೋಡಪದವು-ಮಾದಕಟ್ಟೆ--ಕರಾಯ-ಕುಡ್ತಮುಗೇರು 8 ಕಿ.ಮೀ.ರಸ್ತೆ  ಮೇಲ್ದರ್ಜೆಗೇರಿದೆ.ಈ ಎಲ್ಲಾ ರಸ್ತೆಯ ನಿರ್ವಹಣೆಯನ್ನು ಮುಂದಿನ ದಿನಗಳಲ್ಲಿ  ಲೋಕೋಪಯೋಗಿ ಇಲಾಖೆಗೆ ಒಳಪಡಲಿದೆ ಎಂದು ಪ್ರಕಟಣೆ ತಿಳಿಸಿದೆ.

 

By suddi9

Leave a Reply

Your email address will not be published. Required fields are marked *