ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಡೆದಂತಹ ಸಮೀಕ್ಷೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಉತ್ತಮ ನಿರ್ವಹಣೆಯಮೂಲಕ ಗುರುತಿಸಿಕೊಂಡ ರುದ್ರ ಭೂಮಿಗಳಲ್ಲಿ ಕಂಚಿನಡ್ಕಪದವು ಹಿಂದೂ ರುದ್ರಭೂಮಿ ಪ್ರಥಮ ರುದ್ರಭೂಮಿ ಯಾಗಿದೆ.

e3272ec5-88f1-4c75-969d-4993213a1deeಸಜಿಪನಡು ಗ್ರಾಮದ ಅತಿ ಎತ್ತರದ ಪ್ರದೇಶದಲ್ಲಿ ಸುಂದರ ಯೋಜನೆಯೊಂದಿಗೆ ವಾಸ್ತು ಪ್ರಕಾರ ನಿರ್ಮಾಣವಾಗಿರುವ ರುದ್ರ ಭೂಮಿಯಾಗಿದೆ ಈ ರುದ್ರಭೂಮಿಗೆ  ಡಾ| ಜಯಕೀರ್ತಿ ಜೈನ್ ಆಡಳಿತಾಧಿಕಾರಿ ಧರ್ಮಸ್ಥಳ ಗ್ರಾಮ ಪಂಚಾಯತ್  ಧನಲಕ್ಷ್ಮಿ ತಾಲೂಕು ಪಂಚಾಯತ್ ಸದಸ್ಯರು ರಾಜೇಂದ್ರ ದಾಸ್ ಮ್ಯಾನೇಜರ್ ಧರ್ಮಸ್ಥಳ ಬಿಡು ಶಂಕರ ಕುಲಾಲ್ ಅಧ್ಯಕ್ಷರು ಹಿಂದೂ ರುದ್ರಭೂಮಿ ಸಮಿತಿ ಧರ್ಮಸ್ಥಳ  ಡಿ.ಧರ್ಮಪ್ಪ ಕೋಶಾಧಿಕಾರಿ ಹಿಂದೂ ರುದ್ರಭೂಮಿ ಸಮಿತಿ ಧರ್ಮಸ್ಥಳ ಶ್ರೀಹರಿ ನಿರ್ದೇಶಕರು ಸಮುದಾಯ ಅಭಿವೃದ್ಧಿ ವಿಭಾಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಜಯಾನಂದ ಯೋಜನಾಧಿಕಾರಿ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳಶ್ರೀಮತಿ ಅಮಿತಾ ಮೇಲ್ವಿಚಾರಕರು ಪಾಣೆಮಂಗಳೂರು ವಲಯ ಶ್ರೀಮತಿ ಶಶಿಕಲಾ ಸೇವಾ ಪ್ರತಿನಿಧಿ ಸಜೀಪ ನಡು ಇಂದು ಬೇಟಿ ನೀಡಿದರು.cef45a4b-6d45-436a-ae32-7f4b7b96e97c

ಈ ಸಂದರ್ಭದಲ್ಲಿ ಹಿಂದೂ ರುದ್ರಭೂಮಿ ಸಮಿತಿ ಕಂಚಿನಡ್ಕಪದವು ಇದರ ಅಧ್ಯಕ್ಷರು ಯಶವಂತ ದೇರಾಜೆ, ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ದೇವದಾಸ್ ಅಡಪ ಇರಾ, ಕಾರ್ಯದರ್ಶಿ ಸುರೇಶ್ ಬಂಗೆರ, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರು ಭಾಸ್ಕರ್ ಕಂಪದ ಕೋಡಿ, ಪ್ರಮುಖರಾದ ರಾಜೇಶ್ ಮಡಿವಾಳ, ದಿನೇಶ್ ದೇರಾಜೆ, ಸುನಿಲ್ ಕೆಂಜಿಲ, ಅನ್ನು ಕೆಂಜಿಲ ಉಪಸ್ಥಿತರಿದ್ದರು.

ಈ ಸಂದರ್ಭ ದಲ್ಲಿ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ ಯವರು ರುದ್ರಭೂಮಿಯ ನಿರ್ಮಾಣದ ಹಾಗೂ ನಿರ್ವಹಣೆಯ ಬಗ್ಗೆ ವಿವರಿಸಿದರು.ರುದ್ರಭೂಮಿಯ ವೀಕ್ಷಣೆಯನ್ನು ಮಾಡಿದ ಧರ್ಮಸ್ಥಳದ ಹಿಂದೂ ರುದ್ರಭೂಮಿ ಸಮಿತಿಯವರು ಕಂಚಿನಡ್ಕ ರುದ್ರಭೂಮಿಯ ನಿರ್ಮಾಣದ ಕಾರ್ಯದ ಬಗ್ಗೆ ನಿರ್ವಹಣೆಯ ಬಗ್ಗೆ ಪ್ರಸಂಶೆಯನ್ನು ವ್ಯಕ್ತಪಡಿಸಿದರು.

By Suddi9

Leave a Reply

Your email address will not be published. Required fields are marked *