ಶ್ರೀನಿವಾಸಪುರ: 74ನೇ ಸ್ವಾತಂತ್ರೋತ್ಸವದ ಅಂಗವಾಗಿ ರಾಯಲ್ಪಾಡಿನ ಗ್ರಾಮದಲ್ಲಿ ಮುಸ್ಲಿಮ್ ಸಮುದಾಯದಿಂದ ಗ್ರಾಮದ ಪ್ರಮುಖ ಬೀದಿ ಗಳಲ್ಲಿ ಭಾರತಾಂಬೆ ಜೈ ಕಾರದ ಘೋಷಣೆ ಕೂಗಿ ಸಂಭ್ರಮಿಸಿದರು. ಮುಖಂಡರದ ಶಬ್ಬೀರ್,ಇನಾಯುತ್ತುಲ್ಲಾ, ರಫೀಕ್, ಪ್ರಕಾಶ್ ಶೇಠ್ ಇದ್ದರು
SUDDI9 MEDIA NETWORK