ವಿಟ್ಲ :ಪೊಲೀಸ್ ಠಾಣೆಯಲ್ಲಿ ನಡೆದ 74 ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಠಾಣಾಧಿಕಾರಿ ವಿನೋದ್ ರೆಡ್ಡಿ ನೆರವೇರಿಸಿದರು. ವಿಟ್ಲ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲಾ ರಾಜ್ಯಪಾಲಕ ಡಾ| ಗೀತಾಪ್ರಕಾಶ್, ಅಧ್ಯಕ್ಷೆ ಜೆಸಿಂತಾ ಮಸ್ಕರೇನಸ್, ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಇತರ ಪದಾಧಿಕಾರಿಗಳು, ಸದಸ್ಯರು, ಪೊಲೀಸ್ ಸಿಬಂಧಿಯವರು ಭಾಗವಹಿಸಿದ್ದರು.SHV_9945

By Suddi9

Leave a Reply

Your email address will not be published. Required fields are marked *