ಗುರುಪುರ : ಸತತ ಸುರಿಯುತ್ತಿರುವ ಗಾಳಿ-ಮಳೆಗೆ ಗುರುಪುರ ಫಲ್ಗುಣಿ ನದಿ ಉಕ್ಕೇರಿ ಹರಿಯುತ್ತಿದ್ದು, ನದಿ ದಂಡೆಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

gur-aug-8-near highway-1ಗುರುಪುರ ಹೋಬಳಿಯ ಮರಂಕರಿಯ, ಕುಕ್ಕುದಕಟ್ಟೆ, ಕಾರಮೊಗರು, ಕೊಳಕೆಬೈಲು, ಮಾಂಜ, ದೋಣಿಂಜೆ, ಏತಮೊಗರು, ಆದ್ಯಪಾಡಿ ಮತ್ತಿತರ ತಗ್ಗುಪ್ರದೇಶಗಳು ಪ್ರವಾಹದಿಂದ ಜಲಾವೃತಗೊಂಡಿವೆ. ಇದೇ ರೀತಿ ರಾತ್ರಿಯೂ ಬಿರುಸಿನ ಮಳೆಯಾದಲ್ಲಿ ಪ್ರವಾಹ ಪರಿಸ್ಥಿತಿ ವಿಕೋಪಗೊಳ್ಳಲಿದ್ದು, ಅನಿವಾರ್ಯವಾಗಿ ನದಿಪಾತ್ರದ ನಿವಾಸಿಗರು ಸ್ಥಳಾಂತರಗೊಳ್ಳಬೇಕಾಗುತ್ತದೆ.

By Suddi9

Leave a Reply

Your email address will not be published. Required fields are marked *