ಕೋಲಾರ:  ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಬೀಮಗಣಿಪಲ್ಲಿ ಗ್ರಾಮದ ಯುವಕ ವಿವೇಕ್ ರೆಡ್ಡಿ ರಾಜ್ಯದಲ್ಲಿ 23ನೇ ರ್ಯಾಂಕ್ ದೇಶದಲ್ಲಿ 485ನೇ ರ್ಯಾಂಕ್  ಗಳಿಸಿದ ಯುವಕ.

IMG-20200804-WA0173 1ನೇ ತರಗತಿಯಿಂದ 10ನೆ ತರಗತಿ ಕೀಶೋರ್ ವಿದ್ಯಾಭವನ, ಶಾಲೆಯಲ್ಲಿ ಮುಗಿಸಿದ, ಪಿ.ಯು. ವೆಂಕಟದ್ರಿ ಕಾಲೇಜು ಮುಗಿಸಿದ ನಂತರ ಶಿವಮೊಗ್ಗ ಮೇಡಿಕಲ್ ಕಾಲೇಜನಲಿ ಎಂ ಬಿ ಬಿ ಎಸ್ ಮುಗಿಸಿದ ನಂತರ ಯು.ಪಿ.ಎಸ್.ಸಿ ಗೆ ತರಬೇತಿ ಪಡೆದು ಇದಿಗ ತೇರ್ಗಡೆ ಆಗಿದ್ದಾನೆ. ತಂದೆ ಹೈಸ್ಕೂಲ್ ಮಾಸ್ಟರ್ ಆರ್ ಎನ್ ಆರ್ (ಆರ್ ನಾರಾಯಣರೆಡ್ಡಿ ) ಆಗಿದ್ದಾರೆ. ಆರ್ ನಾರಾಯಣರೆಡ್ಡಿ ಹಾಗು ಅನುರಾದಮ್ಮ ದಂಪತಿಗಳ ಪುತ್ರ ವಿವೇಕ್ ರೆಡ್ಡಿ.

By Suddi9

Leave a Reply

Your email address will not be published. Required fields are marked *