ಬಂಟ್ವಾಳ: ನಮ್ಮ ಗ್ರಾಮ, ನಮ್ಮ ಆದ್ಯತೆ, ನಮ್ಮ ಸ್ವಚ್ಛತೆ ದ್ಯೇಯದಡಿ ಮೂಡನಡುಗೋಡು ವಾರ್ಡ್ 2 ಕರೆಂಕಿ, ನೆಕ್ಕರೆ, ಕೋoಬ್ರಬೈಲು ಕೇದಾಯಿ ರಸ್ತೆಯ ಸ್ವಚ್ಛತೆಯನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹಾಗೂ ವಾರ್ಡಿನ ಗ್ರಾಮಸ್ಥರು ಸೇರಿ ನಡೆಸಿದರು.
ಈ ಸಂದರ್ಭ ಪಂಜಿಕಲ್ಲು ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಪೂವಪ್ಪ ಮೆಂಡನ್, ರೂಪಶ್ರೀ ಲೋಕನಾಥ್ ಪೂಜಾರಿ, ಪ್ರಮುಖರಾದ ಜೋಕಿಮ್ ಮಿನೆಜಸ್, ಅಶ್ವಿನ್ ಕುಮಾರ್ ರಾಮನಗರ, ನವೀನ್ ಎಸ್ ಸೇಸಗುರಿ, ರಾಮಚಂದ್ರ ಪೂಜಾರಿ ಕರೆಂಕಿ, ಹರೀಶ್ ನಾಯ್ಕ್ ನೆಕ್ಕರೆ, ಸಂತೋಷ್ ಪೂಜಾರಿ ದೇವಿನಗರ, ಹರೀಶ್ ಕುಲಾಲ್ ಹನುಮಾನ್ ನಗರ, ರಾಜೇಶ್ ಕೇದಾಯಿ, ಕೇಶವ ಡಿ ದೇವಿನಗರ, ರಾಜೇಶ್ ಏನ್ ನೆಕ್ಕರೆ, ಕುಶಲ ನಾಯ್ಕ್ ನೆಕ್ಕರೆ,ಕೃಷ್ಣಪ್ಪ ನಾಯ್ಕ್ ಸೇಸಗುರಿ ಉಪಸ್ಥಿತಿ ಇದ್ದರು
