ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಆರಭಿಸಲು ಉದ್ದೇಶಿರುವ ಪತ್ರಕರ್ತರ ಗೃಹ ನಿರ್ಮಾಣ ಸಹಕಾರಿ ಸಂಘಧ ಸ್ಥಾಪನೆಗೆ ಸಂಬಂಧಿಸಿ ಷೇರು ಬಂಡವಾಳ ಸಂಗ್ರಹಿಸಲು ಸಹಕಾರ ಸಂಘಗಳ ಉಪ ನಿಬಂಧಕರಿಂದ ಅನುಮತಿ ಸಿಕ್ಕಿದೆ.ಉದ್ದೇಶಿತ ಪತ್ರಕರ್ತರ ಗೃಹ ನಿರ್ಮಾಣ ಸಹಕಾರಿ ಸಂಘ(ನಿ) ಸ್ಥಾಪನೆಗೆ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಷೇರು ಖರೀದಿಸಿ ನಮ್ಮೊಂದಿಗೆ ಕೈಜೋಡಿಸಬೇಕಾಗಿದೆ.ಪ್ರತಿಯೊಂದು ಷೇರಿನ ಮೌಲ್ಯ 1 ಸಾವಿರ ರೂ.

ಸದಸ್ಯರು ಕನಿಷ್ಠ 2ಕ್ಕಿಂತ ಹೆಚ್ಚು ಷೇರು ಖರೀದಿಸಿ ಸಹಕಾರಿ ಸಂಘದ ಸ್ಥಾಪನೆಗೆ ಸಹಕರಿಸಬೇಕಾಗಿ ವಿನಂತಿ.

ಶ್ರೀ ನಿವಾಸ ನಾಯಕ್
ಮುಖ್ಯ ಪ್ರವರ್ತಕರು

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಶ್ರೀನಿವಾಸ ನಾಯಕ್: 8310973043, 9844060543.

By suddi9

Leave a Reply

Your email address will not be published. Required fields are marked *