ಕೈಕಂಬ:ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನ ಗುರುಪುರ ಇದರ ಕಾಲಾವಧಿ ಬಂಡಿ ಜಾತ್ರೆ ಫೆ.14ರಿಂದ 16ರವರೆಗೆ ನಡೆಯಲಿದೆ. ಫೆ.14 ಶುಕ್ರವಾರ 5 ಗಂಟೆಗೆ ಭಂಡಾರ ಹೊರಡುವುದು.9ಕ್ಕೆ ಧ್ವಜಾರೋಹಣ ಬೆಳಿಗ್ಗೆ 11 ರಿಂದ 1ರ ತನಕ ಕಂಚಿಲು ಸೇವೆ ಮತ್ತು ಉರುಳು ಸೇವೆ, ರಾತ್ರಿ8 ಕ್ಕೆ ಶ್ರೀ ಮೈಸಂದಾಯ ದೈವದ ನೇಮ, ರಾತ್ರಿ 10ರಿಂದ ಮುಂಡಿತ್ತಾಯ ದೈವದ ನೇಮ, ಬಂಡಿ ರಥೋತ್ಸವ, ಅಭಯ ಪ್ರಧಾನ, ಪ್ರಸಾದ ವಿತರಣೆ,

Scanಫೆ.15 ಶನಿವಾರ:10ರಿಂದ ಶ್ರೀ ಧೂಮವತಿ, ಬಂಟ ಮತ್ತು ಪರಿವಾರ ದೈವಗಳ ನೇಮ, ಅಭಯ ಪ್ರಧಾನ, ಪ್ರಸಾದ ವಿತರಣೆ.ಫೆ.16 ಅದಿತ್ಯವಾರ: 7ಕ್ಕೆ ತುಡಾರ ಬಲಿ ಉತ್ಸವ, ದ್ವಜ ಅವರೋಹಣ, ಭಂಡಾರ ನಿರ್ಗಮನ.

By Suddi9

Leave a Reply

Your email address will not be published. Required fields are marked *