ಮಂಗಳೂರು:ಖಾಸಗಿ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಾಲಾ ಆಡಳಿತ ಮಂಡಳಿಯವರು ಪೋಷಕರಿಗೆ ಅಗತ್ಯ ಮಾಹಿತಿ ಒದಗಿಸಬೇಕು. ಪೋಷಕರು ಸಹ ತಮ್ಮ ಮಗುವಿಗೆ ಖಾಸಗಿ ಶಾಲೆಯಲ್ಲಿ ದಾಖಲಾತಿ ಮಾಡುವ ಪೂರ್ವದಲ್ಲಿ ಎಲ್ಲಾ ಅಂಶಗಳ ಬಗ್ಗೆ ಪರಿಶೀಲಿಸಿ ದಾಖಲಾತಿ ಮಾಡಬೇಕು ಮತ್ತೆ ಶಾಲೆಯ ಸೂಚನಾ ಫಲಕದಲ್ಲಿ ಇಲಾಖೆಯಿಂದ ಅನುಮತಿ ಪಡೆದ ಆದೇಶ ಪ್ರತಿ, ತೆಗೆದುಕೊಳ್ಳುವ ಶುಲ್ಕ ವಿವರ ಪ್ರಕಟಿಸಬೇಕು. ಶಾಲೆ ಯಾವ ಮಾಧ್ಯಮದಲ್ಲಿ ಅನುಮತಿ ಪಡೆಯಲಾಗಿದೆ. ಯಾವ ವರ್ಷದವರೆಗೆ ಮಾನ್ಯತೆ ಮಾಡಲಾಗಿದೆ ಎನ್ನುವ ಕುರಿತು ಆದೇಶ ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು.
ಇಲಾಖೆ ಅನುಮತಿ ಇಲ್ಲದೆ ಶಾಲೆ ನಡೆಸಿದಲ್ಲಿ ಶಿಕ್ಷಣ ಕಾಯ್ದೆ-1983 ಹಾಗೂ ಶಿಕ್ಷಣ ಹಕ್ಕು ಕಾಯ್ದೆ-2009ರಡಿ ಶಾಲೆಯ ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.ನಿಯಮ ಬಾಹಿರವಾಗಿ ಪೋಷಕರಿಂದ ಡೊನೆಷನ್ ಪಡೆಯುವಂತಿಲ್ಲ. ಶಾಲೆಯಲ್ಲಿ ವಾಹನ ವ್ಯವಸ್ಥೆ ಇದ್ದಲ್ಲಿ ಸಂಬಂಧಿಸಿದ ಪೊಲೀಸ್ ಠಾಣೆಯಿಂದ ವಾಹನ ಚಾಲಕರ ನಡತೆ ಪ್ರಮಾಣ ಪತ್ರ ಪಡೆಯಬೇಕು. ಶಾಲಾ ಸುರಕ್ಷತೆಗೆ ಸಂಬಂಧಿಸಿದಂತೆ ಸಮೀಪದ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ ಸೂಚನಾ ಫಲಕದಲ್ಲಿ ಪ್ರಕಟಿಸಬೇಕುಹೌದು ಸ್ನೇಹಿತರೆ ದಿನದಿಂದ ದಿನಕ್ಕೆ ತಲೆ ಎತ್ತಿ ನಿಲ್ಲುತ್ತಿರುವ ಖಾಸಗಿ ಶಾಲೆಗಳು ಮತ್ತು ಸಿಬ್ಬಂದಿ ವರ್ಗದವರು ಕಮಿಷನ್ ಆಸೆ ದಂಧೆಗೆ ನಿಂತಿರುವುದು ಹೆಚ್ಚುತ್ತಿದೆ. ರಾಜ್ಯದಲ್ಲಿ ಮನುಷ್ಯರಿಗಿಂತ ಖಾಸಗಿ ಶಾಲೆಗಳೇ ಹೆಚ್ಚಿರುವುದು ಮನೆ ಮುಂದನೆ ಕಾಣುತ್ತಿವೆ. ಅದೇ ತರನಾಗಿ ಸರಕಾರಿ ಶಾಲೆಗಳೂ ಕುಗ್ಗುತ್ತಿವೆ ಎಂದು ಇಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಖಾಸಗಿ ಶಾಲೆಗಳ ಈ ಹೊಲಸು ದಂಧೆಯಿಂದ ಪೋಷಕರು ಖಾಸಗಿ ಶಾಲೆಗಳು ಆಡಿಸಿದಂತೆ ಆಡುವ ಕೈಗೊಂಬೆಗಳಾಗಿದ್ದಾರೆ.ಹೌದು ಖಾಸಗಿ ಶಾಲೆಗಳಲ್ಲಿ ಇಂತಹದೊಂದು ಕರಾಳ ದಂಧೆಯಿಂದ ಪೋಷಕರನ್ನು ಕಾಪಾಡುವುದು ನಮ್ಮ ಪತ್ರಿಕಾರಂಗದವರ ಕಾಯಕವಾಗಿದೆ. ಸತ್ಯ, ನ್ಯಾಯ, ನೀತಿ.ಅನ್ಯಾಯಕ್ಕೊಳಗಾದವರನ್ನು ರಕ್ಷಿಸಲು ಹಠ ತೊಟ್ಟು ನಿಂತಿದ್ದೇವೆ. ತದನಂತರ ಹೇಳುವುದೆನೆಂದರೆ ಶಾಸಗಿ ಶಾಲೆಗೆ ಪೊಷಕರು ಹೊಲ, ಮನೆ ಮಾರಿ ಡೋನೆಷನ್ಫೀ ಕೊಡುತ್ತಿದಾರೆ ಆದರೆ ಈ ಖಾಸಗಿ ಶಾಲೆಯವರು ತಮ್ಮ ಜೇಬು ಮತ್ತು ಡೊಳ್ಳು ಹೊಟ್ಟೆ ತುಂಬಿಸಿಕೊಳ್ಳಲು ವಿದ್ಯಾರ್ಥಿಗಳಿಗಾಗಿ ಬೇಕಾಗುವ ಸಾಮಗ್ರಿಗಳನ್ನು ಕೂಡಾ ಸ್ವತಃ ಈ ನಾಚಿಕೆಗೆಟ್ಟ ಖಾಸಗಿ ಶಾಲೆಯವರು ಈ ದಂಧೆಯನ್ನು ಮುಂದುವರೆಸಿದ್ದಾರೆ. ಒಬ್ಬ ವಿದ್ಯಾರ್ಥಿಗೆ ಬುಕ್ಸ್ ದಿಂದ ಕಾಲಿಗೆ ಹಾಕೂವ ಶೂ ವರೆಗು ತಮಗೆ ತಿನ್ನಲೂ ಎಂಜಲು ಕಾಸಿಗೆ ಈ ಬಡ ವಿದ್ಯಾರ್ಥಿಗಳಿಂದ ತೆಗೆದುಕೊಳ್ಳುತ್ತಾರೆ. ಹೊರಗಡೆ ಒಬ್ಬ ವಿದ್ಯಾರ್ಥಿಗೆ ಬುಕ್ ಸಾಮಗ್ರಿಗಳಿಗೆ ಅಬ್ಬಬ್ಬಾ ಅಂದ್ರೆ 1000 ರೂ ಅಥವಾ 1500 ಆಗುತ್ತೆ. ಅಡ್ಮಿಷನ್ ಮಾಡುವ ಸಮಯದಲ್ಲಿ ಎಲ್ಲವೂ ಶಾಲೆ ಯವತಿಯಿಂದ ತೋಗಬೇಕು ಎಂದು ಹೇಳುತ್ತಾರೆ. ಪೋಷಕರು ನಾವು ಹೊರಗಡೆ ಅಂಗಡಿಯಲ್ಲಿ ಖರೀದಿ ಮಾಡ್ತೀವಿ ಅಂತ ಹೇಳ್ತಾರೆ. ಆ ಸಮಯದಲ್ಲಿ ಖಾಶಗಿ ಶಾಲೆಯ ಸಿಬ್ಬಂದಿಯವರು ಧಮ್ಕಿ ಹಾಕುವಂತಾ ಮಾತುಗಳನ್ನು ಮಾತಾಡುತ್ತಾರೆ. ಮಕ್ಕಳ ಸಲುವಾಗಿ ತಪ್ಪಗೆ ಅವರು ಹೇಳಿದಷ್ಟು ದುಡ್ಡು ಕೊಟ್ಟು ಬರುತ್ತಾರೆ. ಆದರೆ ಇಲ್ಲಿ ನಡೆಯುತ್ತಿರುವ ಹರಾಮಿ ದಂಧೆಗೆ ಈ ಕೂಳುಬಾಕರು 6000 ದಿಂದ 8000 ವರೆಗೆ ಬಿಲ್ ಮಾಡಿ ಕ್ವಾಲಿಟಿ ಇಲ್ಲದ ಸಾಧಾ ಸಾಮಾನುಗಳನ್ನು ಕೊಟ್ಟು ಮುಂಡಾ ಮುಚ್ಚುತ್ತಿದ್ದಾರೆ. ಆದರೂ ಕೂಡಾ ಕಂಡರು ಕಾಣದಂತಿರುವ ಶಿಕ್ಷಣಕ್ಷೆತ್ರದಅಧಿಕಾರಿಗಳು.ಶಿಕ್ಷಣಾಧಿಕಾರಿಗಳಿಗೆ ಏನು ಮಾಡಬೇಕು? ಪ್ರತಿಯೊಂದು ಜಿಲ್ಲೆ ತಾಲೂಕಾಧಿಕಾರಿಗಳೂತಮ್ಮ ಕಮೀಶನ್ ಸಲುವಾಗಿ ಕಾಂಪ್ರೊಸ್ ಆಗಿರುವುದರಲ್ಲಿ ಎರಡು ಮಾತಿಲ್ಲಾ.ಆದಷ್ಟು ಬೇಗ ಇಂತಹದಕ್ಕೆ ಬ್ರೇಕ್ ಹಾಕಬೇಕು.

