ಮಂಗಳೂರು:ಶ್ರೀ ಬ್ರಹ್ಮಬೈದರ್ಕಳ ಗರಡಿ, ಎಡಪದವು ಇದರ ವರ್ಷಾವಧಿ ಜಾತ್ರಾಮಹೋತ್ಸವ ಫೆ.7ರಿಂದ ಫೆ.13ರ ವರೆಗೆ ನಡೆಯಲಿದೆ. ಆ ಪ್ರಯುಕ್ತ ಫೆ.9ಅದಿತ್ಯವಾರ ಸಂಜೆ 4 ಗಂಟೆಗೆ ಎಡಪದವು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ವತಿಯಿಂದ ಹೊರಡುವ ಹಸಿರು ಹೊರಕಾಣಿಕೆಯ ಜೊತೆ ಹರಕೆ ರೂಪದಲ್ಲಿ ಶ್ರೀಮತಿ ಯಶೋಧ ಧನಂಜಯ ಮೇಸ್ತ್ರಿ ಮತ್ತು ಮಕ್ಕಳು ಬ್ರಹ್ಮಲಿಂಗೇಶ್ವರ ಕನ್‍ಷ್ಟ್ರಕ್ಷನ್ ಎಡಪದವು ಇವರ ವತಿಯಿಂದ ಮಾನಿಬಾಲೆ(ಮಾಯಂದಾಲೆ)ದೇವಿಗೆ ಬೆಳ್ಳಿಯ ಕಿರೀಟ ಸಮರ್ಪಣೆಯಾಗಲಿದೆ.

By Suddi9

Leave a Reply

Your email address will not be published. Required fields are marked *