ಮಂಗಳೂರು ತಾಲುಕು ಸವಿತಾ ಸಮಾಜದ ಅಧ್ಯಕ್ಷರಾಗಿ ಸಂಜಯ ಮಹಾಲೆ ಬಿಕರ್ನಕಟ್ಟೆ ಆಯ್ಕೆಯಾಗಿದ್ದಾರೆ. ಗೌರವಧ್ಯಕ್ಷರಾಗಿ ವಸಂತ ಎಂ.ಬೆಳ್ಳೂರು, ಉಪಾಧಕ್ಷರಾಗಿ ಜಗದೀಶ ಕುಡುಪು, ಪುಷ್ಪರಾಜ್ ಭಂಡಾರಿ ಉರ್ವಸ್ಟೋರ್, ಹೇಮಂತ್ ಸುವರ್ಣ ಜಪ್ಪು, ಕುಮಾರ್ ವೇಲೆನ್ಸಿಯಾ, ಕಾರ್ಯದರ್ಶಿಯಾಗಿ ರವಿರಾಜ್ ಮಂಗಳಾದೇವಿ, ಜತೆ ಕಾರ್ಯದರ್ಶಿಗಳಾಗಿ ಗೋಪಾಲ್ ಭಂಡಾರಿ ಕದ್ರಿ,ಕಿರಣ್ ಭಂಡಾರಿ ಬಿಜೆ`, ರಮೇಶ್ ಮಂಗಳಾದೇವಿ, ಸಂಘಟನಾ ಕಾರ್ಯದರ್ಶಿಯಾಗಿ ರಾಮಕೃಷ್ಣ ಕುಲಶೇಖರ ಡೈರಿ, ಜತೆ ಸಂಘಟನಾ ಕಾರ್ಯದರ್ಶಿಯಾಗಿ ಉದಯ ಕುಮಾರ್ ಜೆಪ್ಪು ಕೋಶಾಧಿಕಾರಿಯಾಗಿ ಕೃಷ್ಣಾನಂದ ಜೆಪ್ಪು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಮೇಶ್ ತೊಕ್ಕೊಟ್ಟು, ಸುಭಾಷ್ ಕದ್ರಿ, ಪ್ರಶಾಂತ್ ನೀರುಮಾರ್ಗ, ನವೀನ್ ಕಾವೂರು, ಪ್ರಶಾಂತ್ ಪದವಿನಂಗಡಿ, ಜೀವನ್ ಕೈಕಂಬ ಅವರನ್ನು ಆಯ್ಕೆ ಮಾಡಲಾಯಿತು.

