ಮಂಗಳೂರು : ಮಂಗಳೂರು ಗೋಲಿಬಾರ್ ಪ್ರಕರಣ ಹಿನ್ನೆಲೆ ಮಂಗಳೂರಲ್ಲಿ ಆದ ಘಟನೆ  ಬಹಳ ನೋವು ತಂದಿದೆ ಮಾನವೀಯ ದೃಷ್ಟಿಯಿಂದ ಮಮತಾ ಬ್ಯಾನರ್ಜಿ ಪರಿಹಾರ ಘೋಷಿಸಿದ್ದಾರೆ ಗೋಲಿಬಾರಲ್ಲಿ ಇಬ್ಬರು ಸಾವನ್ನಪ್ಪಿದ್ದು ದುಃಖದ ಸಂಗತಿ ಸಾವನ್ನಪ್ಪಿದ ಇಬ್ಬರು ಭಾರತೀಯರು ಎನ್ ಆರ್ ಸಿ ಪ್ರತಿಭಟನೆ ವೇಳೆ ಗೋಲಿಬಾರ್ ಗೆ ಸಾವನ್ನಪ್ಪಿದ್ದು ಇದೇ ಮೊದಲು ಎನ್ ಆರ್ ಸಿ ವಿರುದ್ಧ ವಿದೇಶಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ.

dineshtrivedi505_031512084307

ಎನ್ ಆರ್ ಸಿ ತಡೆಗೆ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದರು ಮಂಗಳೂರು ಏರ್ ಪೋರ್ಟ್ ನಲ್ಲಿ ಟಿಎಂಸಿ ಹಿರಿಯ ಮುಖಂಡ, ಮಾಜಿ ರೈಲ್ವೇ ಸಚಿವ ದಿನೇಶ್ ತ್ರಿವೇದಿ ಹೇಳಿಕೆ‌ ಮಂಗಳೂರಿಗೆ ಪಶ್ಚಿಮ ಬಂಗಾಳದ ಸಚಿವ ಮತ್ತು ಶಾಸಕರ ತಂಡ ಭೇಟಿ ಗೋಲಿಬಾರ್‌ಗೆ ಬಲಿಯಾದವರ ಮನೆಗೆ ಭೇಟಿ.

By suddi9

Leave a Reply

Your email address will not be published. Required fields are marked *