ಶ್ರೀನಿವಾಸಪುರದಲ್ಲಿ ಬುಧವಾರ ದಸರಾ ಕೊಡುಗೆಯಾಗಿ ಪುರಸಭೆ ವತಿಯಿಂದ ಪೌರ ಕಾರ್ಮಿಕರಿಗೆ ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ ಕುಮಾರ್ ಬಟ್ಟೆ ವಿತರಿಸಿದರು. ಮುಖಂಡರಾದ ದಿಂಬಾಲ ಅಶೋಕ್‌, ವಿ.ಮುನಿರಾಜು, ಅನ್ನೀಸ್‌ ಅಹ್ಮದ್‌, ಬಿ.ವೆಂಕಟರೆಡ್ಡಿ, ನಾಗರಾಜ್‌, ಭಾಸ್ಕರ್‌ , ಆರೋಗ್ಯ ನಿರೀಕ್ಷಕರಾದ ಕೆ.ಜಿ.ರಮೇಶ್‌, ಪೃಥ್ವಿ, ಪರಿಸರ ನಿರೀಕ್ಷಕ ಶೇಖರ್‌ ರೆಡ್ಡಿ ಇದ್ದರು.IMG_20191023_185620

By suddi9

Leave a Reply

Your email address will not be published. Required fields are marked *