ವಿಜಯಪುರ: ಅಕ್ರಮವಾಗಿ ವಿಜಯಪುರದಲ್ಲಿ ನೆಲೆಸಿದ್ದ ಆರೋಪದಲ್ಲಿ ಬಂಧಿತರಾಗಿದ್ದ 24 ಬಾಂಗ್ಲಾ ನಿವಾಸಿಗಳನ್ನು ಪೊಲೀಸರು ಇದೀಗ ಮತ್ತೆ ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಕ್ರಮವಾಗಿ ವಿಜಯಪುರದಲ್ಲಿ ನೆಲಸಿದ್ದ 24 ಜನ ಬಾಂಗ್ಲಾ ನಿವಾಸಿಗಳನ್ನು ನಗರದ ಕೈಗಾರಿಕಾ ಪ್ರದೇಶದಲ್ಲಿ ಪೊಲೀಸರು 2016 ಡಿಸೆಂಬರ್ ನಲ್ಲಿ ಬಂಧಿಸಿದ್ದರು. ನಂತರ ಬಾಂಗ್ಲಾ ರಾಯಭಾರಿ ಕಚೇರಿಯ ಜೊತೆ ನಿರಂತರ ಸಂಪರ್ಕ ಸಾಧಿಸಿ ಸದ್ಯ ನುಸುಳುಕೋರರರನ್ನು ವಾಪಸ್ ಕಳುಹಿಸಿದ್ದಾರೆ.
IMG-20190404-WA0014
ಎರಡು ವರ್ಷಗಳ ವರೆಗೆ ಜೈಲು ಶಿಕ್ಷೆ ಅನುಭವಿಸಿದ ನುಸುಳುಕೋರರನ್ನು ಕೋರ್ಟ ಮೂಲಕ ಪರವಾನಿಗೆ ಪಡೆದು ಬಾಂಗ್ಲಾ ರಾಯಭಾರಿ ಕಚೇರಿ ಅಧಿಕಾರಿಗಳ ಜೊತೆಗೆ ಪತ್ರ ವ್ಯವಹಾರ ನಡೆಸಿ ಇಂದು ಹೈದರಾಬಾದ್ ಮುಖಾತರ ಹಸ್ತಾಂತರಿಸಲಾಗುತ್ತಿದೆ

 

By Suddi9

Leave a Reply

Your email address will not be published. Required fields are marked *