ವಿಟ್ಲ, ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಕಾಲಾವದಿ ಜಾತ್ರೆಯ ಪ್ರಯಕ್ತ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿಟ್ಲದ ಲಲಿತ ಕಲಾ ಸದನದ ನೃತ್ಯ ನಿರ್ದೇಶಕಿ ವಿದುಷಿ ನಯನಾ ಸತ್ಯನಾರಾಯಣ ಇವರ ಶಿಷ್ಯೆಯರಿಂದ ಭರತನಾಟ್ಯ-ನೃತ್ಯ ವೈಭವ ನಡೆಯಿತು.
SUDDI9 MEDIA NETWORK