ವಿಟ್ಲ : ವಿಠಲ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಜಿಲ್ಲಾ ಮುಖ್ಯ ನ್ಯಾಧೀಶರಾದ ಶುಭವೀರ ಜೈನ್ ಕಾನೂನು ಸಂವಾದ ನಡೆಸಿದರು. ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್, ಸಹಶಿಕ್ಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.
SUDDI9 MEDIA NETWORK