ವಿಟ್ಲ :ಶೋಕಮಾತೆಯ ಚರ್ಚ್ ವತಿಯಿಂದ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಏಸು ಕ್ರಿಸ್ತರ ಶಾಂತಿ ಸಂದೇಶ ಸಾರುವ ಮತ್ತು ಹಬ್ಬದ ಶುಭಾಶಯಗಳ ರಥವು ವಿಟ್ಲ ಪರಿಸರದಲ್ಲಿ ಸಂಚರಿಸಿತು. ವಿಟ್ಲ ಚರ್ಚ್‍ನ ಧರ್ಮಗುರುಗಳಾದ ವಂ| ಫಾ| ಎರಿಕ್ ಕ್ರಾಸ್ತಾ ಮತ್ತು ಮೆಲ್ವಿನ್ ಡಿ ಸೋಜಾ, ಚರ್ಚ್ ಪಾಲನಾ ಸಮಿತಿಯವರು, ಗುರುವೃಂದದವರು ಹಾಗೂ ಮಕ್ಕಳು ಭಾಗವಹಿಸಿದ್ದರು.
