ಉಡುಪಿ : ಶ್ರೀ ಕೃಷ್ಣಾನುಗ್ರಹ ಮಮತೆಯ ತೊಟ್ಟಿಲು ಮಕ್ಕಳ ವಸತಿ ಗೃಹದಲ್ಲಿ ಅ.27 ಶನಿವಾರ ಜಯ೦ಟ್ಸ್ ಗ್ರೂಪ್ ಬ್ರಹ್ಮವರ ಇದರ ಜಯ೦ಟ್ಸ್ ವೀಕ್ ಅಂಗವಾಗಿ ಮಕ್ಕಳಿಗೆ ತೊಟ್ಟಿಲು, ದಿನನಿತ್ಯ ಬಳಕೆಯ ವಸ್ತುಗಳು ಹಾಗೂ ಡಯಪರ್ ಗಳನ್ನು ವಿತರಿಸಲಾಯಿತು.
ಜಿಲ್ಲಾ ಔಷಧ ನಿಯ೦ತ್ರಕರಾದ ಕೆ.ವಿ ನಾಗರಾಜ್ ರವರು ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

IMG_20181027_124057
ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸೊಸೈಟಿಯ ಜಿಲ್ಲಾ ಸಭಾಪತಿ ಡಾ| ಉಮೇಶ್ ಪ್ರಭು, ಜಯ೦ಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಜಯ oಟ್ಸ್ ಅಧ್ಯಕ್ಷ ಮ೦ಜುನಾಥ್ ಶೆಟ್ಟಿಗಾರ್, ಕಾಯ೯ದಶಿ೯ ಸು೦ದರ ಪೂಜಾರಿ, ಸುವಣ೯ ಎಂಟರ್ ಪೈಸಸ್ ನ ಸುನೀತಾ ಮಧುಸೂಧನ್ , ಸಂಸ್ಥೆಯ ಮರಿನಾ ಮುಔತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಾಘವೇಂದ್ರ ಪ್ರಭು ಕವಾ೯ ಲು ನಿರೂಪಿಸಿದರು. ಮಧುಸೂದನ್ ವ೦ದಿಸಿದರು.

By suddi9

Leave a Reply

Your email address will not be published. Required fields are marked *