ವಿಟ್ಲ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು, ಕಾರ್ಯಕ್ರಮವನ್ನು ವಿಟ್ಲದ ಉದ್ಯಮಿ ಸುಭಾಷ್ ನಾಯಕ್ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್‍ನ ಅಧ್ಯಕ್ಷರಾದ ಅರುಣ್ ವಿಟ್ಲ, ಸ್ಥಾಯಿ ಸಮಿತಿ ಅಧ್ಯಕ್ಷೆಯಾದ ಚಂದ್ರಕಾಂತಿ ಶೆಟ್ಟಿ, ಸದಸ್ಯರಾದ ರಾಮದಾಸ್ ಶೆಣೈ, ಶ್ರೀಕೃಷ್ಣ, ನಾಮನಿರ್ದೇಶಿತ ಸದಸ್ಯರಾದ ಶಮೀರ್ ಪಳಿಕೆ, ಭವಾನಿ ರೈಕೊಲ್ಯ, ಕಬಡ್ಡಿ ಅಸೋಸಿಯೇಷನ್ ಸದಸ್ಯರಾದ ರಮಾನಾಥ ವಿಟ್ಲ, ಶಾಲಾಭಿವೃದ್ಧಿ ಸಮಿತಿಗೌರವಾಧ್ಯಕ್ಷರಾದ ಸುಬ್ರಾಯ ಪೈ, ಅಧ್ಯಕ್ಷರಾದ ಜಗನ್ನಾಥ ಕಾಸರಗೋಡು, ದೈಹಿಕ ಶಿಕ್ಷಣ ಸಂಘದ ಗೌರವಾಕ್ಷರಾದ ಜಗದೀಶ್‍ಕಲ್ಲಡ್ಕ, ಅಧ್ಯಾಪಕರ ಸಹಕಾರಿ ಸಂಘ ವಿಟ್ಲದ ಉಪಾಧ್ಯಕ್ಷ ರಾದರಾಜೇಂದ್ರರೈ ಅಳಿಕೆ, ಹಿರಿಯದೈಹಿಕ ಶಿಕ್ಷಕರಾದ ಶಿವಪ್ಪ ಗೌಡ, ವಿಟ್ಲ ಸಿ.ಆರ್.ಪಿ ರವಿಪ್ರಸಾದ್, ಕನ್ಯಾನ ಸಿಆರ್‍ಪಿ ಚಂದ್ರಶೇಖರ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯಿನಿ ಪುಷ್ಪಾ ಹೆಚ್ ಸ್ವಾಗತಿಸಿದರು. ದಯಾನಂದ ಎನ್ ಧನ್ಯವಾದಗೈದರು. ಚಂದಳಿಕೆ ಮುಖ್ಯಶಿಕ್ಷಕರಾದ ವಿಶ್ವನಾಥ ಗೌಡ ಕುಳಾಲು ಕಾರ್ಯಕ್ರಮ ನಿರೂಪಿಸಿದರು.

