ಮಂಗಳೂರು: ವಿದ್ಯಾಗಣಪತಿ ಸೇವಾ ಟ್ರಸ್ಟ್ ವತಿಯಿಂದ ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ನಿನ್ನೆ ಮಂಗಳೂರಿನಲ್ಲಿ ಆಕರ್ಷಕ ಶೋಭಾಯಾತ್ರೆ ನಡೆಯಿತು. ಈ ವೇಳೆ ಮಕ್ಕಳಿಂದ ನವಿಲು ನೃತ್ಯ, ಕೋಲಾಟ ವಿಶೇಷ ಆಕರ್ಷಣೆಗೆ ಕಾರಣವಾಗಿತ್ತು.
SUDDI9 MEDIA NETWORK