ಮಂಗಳೂರು ತಾಲುಕು ಪಂಚಾಯತ್ ಕಛೇರಿಯಲ್ಲಿ ದೇಶದ 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಧ್ವಜಾರೋಹಣದ ಮೂಲಕ ನೆರವೇರಿತು.
ಅಲ್ ಮುಬಾರಕ್ ಜುಮ್ಮಾ ಮಸ್ಜಿದ್ ಅರಸ್ಥಾನ ಹಾಗೂ ಹಯಾತುತ್ ಇಸ್ಲಾಂ ಮದರಸದ ವತಿಯಿಂದ ನಡೆದ 72ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿದ ಕ್ಷಣ
ಮಲಾರ್ ಜಂಕ್ಷನ್ನಲ್ಲಿರುವ ಖಾಲಿದ್ ಬಿನ್ ವಲಿದ್ ಮಸ್ಜಿದ್ನಲ್ಲಿ 72ನೇ ಸ್ವಾತಂತ್ರ್ಯೋತ್ಸದ ಸಂದರ್ಭ



